RBI New Update ಚೆಕ್‌ಗಳ ತ್ವರಿತ ಕ್ಲಿಯರಿಂಗ್ – ಜನವರಿ 3, 2026 ರಿಂದ ಆರಂಭ!

RBI New Update

RBI New Update ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ನಿಯಮವನ್ನು ಘೋಷಿಸಿದೆ: ಈಗ ಚೆಕ್‌ಗಳ ಕ್ಲಿಯರಿಂಗ್ ಪ್ರಕ್ರಿಯೆ ತ್ವರಿತವಾಗಲಿದೆ. ಈ ನಿಯಮ 2026ರ ಜನವರಿ 3ರಿಂದ ದೇಶಾದ್ಯಂತ ಜಾರಿಯಾಗಲಿದೆ. ಹಿಂದಿನಂತೆ ಚೆಕ್ ಹಾಕಿ ಹಣ ಬರಲು ಒಂದು ಅಥವಾ ಎರಡು ದಿನ ಕಾಯಬೇಕಾಗಿಲ್ಲ. ಈಗ ಬ್ಯಾಂಕುಗಳು ಚೆಕ್‌ಗಳನ್ನು ಅದೇ ದಿನ ಪಾಸ್ ಮಾಡುತ್ತದೆ ಅಥವಾ ಹಿಂದಿರುಗಿಸುತ್ತವೆ. ಅಂದರೆ, ನಿಮ್ಮ ಹಣ ಕೆಲವೇ ಗಂಟೆಗಳಲ್ಲಿ ಖಾತೆಗೆ ಸೇರುತ್ತದೆ. RBI New Update ಹೊಸ ಚೆಕ್ ಕ್ಲಿಯರಿಂಗ್