ಕರ್ನಾಟಕ ಮಹಿಳಾ ಸರ್ಕಾರಿ ನೌಕರರಿಗೆ ವಾರ್ಷಿಕ 12 ದಿನಗಳ Menstruation Leaveನೀಡುವ ಬೇಡಿಕೆ
ಕರ್ನಾಟಕ ರಾಜ್ಯದ ಮಹಿಳಾ ಸರ್ಕಾರಿ ನೌಕರರ ಪರವಾಗಿ ಸರ್ಕಾರದ ಗಮನ ಸೆಳೆಯುವ ಮಹತ್ವದ ಮನವಿ ಹೊರಬಿದ್ದಿದೆ. ಒಡಿಶಾ ರಾಜ್ಯ ಸರ್ಕಾರವು ಇತ್ತೀಚೆಗೆ ತನ್ನ ಮಹಿಳಾ ನೌಕರರಿಗೆ ವಾರ್ಷಿಕ 12 ದಿನಗಳ ಋತುಸ್ರಾವ ರಜೆ (Karnataka Women Employees Menstruation Leave) ನೀಡುವ ಆದೇಶ ಹೊರಡಿಸಿದ ನಂತರ, ಇದೇ ರೀತಿಯ ಸೌಲಭ್ಯವನ್ನು ಕರ್ನಾಟಕದಲ್ಲಿಯೂ ನೀಡುವಂತೆ ಮಹಿಳಾ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಒಡಿಶಾ ಸರ್ಕಾರದ ಮಹತ್ವದ ನಿರ್ಧಾರ 2025ರ ಪ್ರಾರಂಭದಲ್ಲಿ ಒಡಿಶಾ ಸರ್ಕಾರ ಮಹಿಳಾ ನೌಕರರ ಆರೋಗ್ಯ ಮತ್ತು