PMEGP Scheme : ಯೋಜನೆ 2025 ನೆರವು, ಅರ್ಹತೆ, ಅರ್ಜಿ ಮಾಹಿತಿ
PMEGP Scheme 2025 ಯೋಜನೆಯಡಿ ₹50 ಲಕ್ಷವರೆಗೆ ಸಾಲ, ಸಬ್ಸಿಡಿ ಲಭ್ಯ. ಅರ್ಹತೆ, ಅರ್ಜಿ ಪ್ರಕ್ರಿಯೆ, ಅವಶ್ಯಕ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಹೆಮ್ಮೆಯ ಯೋಜನೆಯೆಂದರೆ ತಪ್ಪಾಗದು. PMEGP ಯೋಜನೆಯು ಸರ್ಕಾರದ ಹೆಸರಿನಲ್ಲಿ ಇದ್ದರೂ, ಇದರ ಕೇಂದ್ರಬಿಂದುವು ಸಾಮಾನ್ಯ ಜನ. ಇಂದಿನ ಯುವಕರಿಗೆ ಉದ್ಯೋಗ ಸಿಕ್ಕಿಲ್ಲ ಅಂದರೆ, ಈ ಯೋಜನೆ ಅವರ ಕೈಹಿಡಿಯಲು ಬಂದಿದೆ. ಕೇಂದ್ರ ಸರ್ಕಾರದ ಉದ್ದಿಮೆ ಮತ್ತು ಸಣ್ಣ ಉದ್ಯಮ ಸಚಿವಾಲಯ (MSME Ministry) ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC)